ಸದಸ್ಯರಾಗುವುದು ಹೇಗೆ

আপনার ভোটার আইডি আর মোবাইল/ইমেল দ্বারা সাইন আপ করে

 

ನೀವು ಸದಸ್ಯರಾಗಿ ಎಲ್ಲಾ ಹಂತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು.
ನಿಮ್ಮ ಮತದಾರರ ID ಯು ನಿಮ್ಮನ್ನು ಅನನ್ಯವಾಗಿ ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿ ಕ್ಷೇತ್ರದಲ್ಲೂ ನಾಯೀ ದಿಶಾ ಅವರ ಬೆಂಬಲವನ್ನು ಅಳೆಯುತ್ತದೆ.

ನಿಮ್ಮ ಮತದಾರರ ID ಅನ್ನು SMS ಮಾಡಿ

+91 9223 90 1111
ಅಥವಾ

ಸದಸ್ಯತ್ವ ಎಂದರೇನು?

ದೃಷ್ಟಿಕೋನವನ್ನು ಹಂಚಿರಿ

ಶ್ರೀಮಂತ ಭಾರತದ ದೃಷ್ಟಿಕೋನವನ್ನು ನೀವು ನಂಬುತ್ತೀರಿ.

ಆಯ್ಕೆ ಮಾಡಿ.

ಮತಗಟ್ಟೆಯಿಂದ ಹಿಡಿದು ಪ್ರಧಾನಿಯ ವರೆಗೂ ನೀವು ಅಭ್ಯರ್ಥಿಗಳನ್ನು ಪ್ರಾಥಮಿಕ ರೀತಿಯಲ್ಲಿ ಆಯ್ಕೆಮಾಡಬಹುದು..

ಸ್ಪರ್ಧೆ /ಪೈಪೋಟಿ

ಎಲ್ಲಾ ಹಂತದಲ್ಲೂ ನೀವು ಪ್ರಾಥಮಿಕ ರೀತಿಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತೀರಿ.

ವಿಜೇತ /ಗೆಲ್ಲು

ನಿಮ್ಮ ನೆರೆಹೊರೆಯವರಲ್ಲಿ ನೀವೇ ನಯೀ ದಿಶಾದ ವಿಜೇತರಾಗಿ.