ನಯೀ ದಿಶಾ ಭಾರತವನ್ನು ಸಮೃದ್ಧಮಾಡಲು ಇಚ್ಛಿಸುವ ಎಲ್ಲಾ ಭಾರತೀಯರನ್ನು ಒಗ್ಗೂಡಿಸಲು ಆರಂಭಿಸಲಾಗಿರುವ ವೇದಿಕೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಂಪತ್ತಿನ ಸೃಷ್ಟಿ ಈ ಕಾರ್ಯಸೂಚಿಯ ಆಧಾರದ ಮೇಲೆ ನಾಗರಿಕರನ್ನು ಒಗ್ಗೂಡಿಸುವುದು ಇದರ ಮೂಲ ಉದ್ಧೇಶ. ನಯೀ ದಿಶಾದ ಐದು ಸಮೃದ್ಧತೆಯ ತತ್ವಗಳು ಮತ್ತು ಐದು ಆರಂಭಿಕ ಪರಿಹಾರೋಪಾಯಗಳು ಭಾರತದಲ್ಲಿ ಆಡಳಿತಕ್ಕೆ ಹಾಗು ರಾಜಕೀಯಕ್ಕೆ ವಿನೂತನ ಮಾದರಿಯ ಭರವಸೆಯನ್ನು ನೀಡುತ್ತವೆ.
ನಯೀ ದಿಶಾ ತಂತ್ರಜ್ಞಾನ ಉದ್ಯಮಿ ಮತ್ತು ಏಷ್ಯಾದ ಡಾಟ್ ಕಾಂ ಕ್ರಾಂತಿಯ ಹರಿಕಾರ ರಾಜೇಶ್ ಜೈನ್ ರವರ ಕನಸಿನಕೂಸು. ವಿದ್ಯಾರ್ಥಿಗಳು, ಉದ್ಯಮಿಗಳು, ವಕೀಲರು, ಅರ್ಥಶಾಸ್ತ್ರಜ್ಞರು, ರೈತರು ಮತ್ತು ಯುವ ವೃತ್ತಿಪರರು ಹೀಗೆ ಎಲ್ಲಾ ಸ್ತರದ ಹಾಗೂ ಎಲ್ಲಾ ವಯೋಮಾನದ ಜನರು ನಮ್ಮ ಸದಸ್ಯರುಗಳು.
ಬಡತನ ಭಾರತದ ಅದೃಷ್ಟವಲ್ಲ ಎಂದು ನಯೀ ದಿಶಾ ಬಲವಾಗಿ ನಂಬಿದೆ. ನಮ್ಮ ಧ್ಯೇಯ ಎಲ್ಲಾ ಭಾರತೀಯರಿಗೂ ಕೊನೆ ತನಕ ಉಳಿಯಬಲ್ಲ ಸಂಪತ್ತು ದೊರಕುವಂತೆ ಮಾಡುವುದು. ಇದನ್ನು ತಲೆಮಾರುಗಳ ಅಂತರದಲ್ಲಿ ನನಸಾಗಿಸುವುದಲ್ಲ; ಬದಲಿಗೆ ಎರಡು ಚುನಾವಣೆಗಳ ಮಧ್ಯದಲ್ಲಿ. ನಯೀ ದಿಶಾದ ಗುರಿ ಸಂಪತ್ತನ್ನು ನಾಶಮಾಡುವು ಪ್ರಕ್ರಿಯೆಗೆ ಸಂಪೂರ್ಣ ತಿಲಾಂಜಲಿ ಹಾಕುವುದಾಗಿದೆ. ಜೊತೆಗೆ ಅತ್ಯಂತ ವಿಸ್ತøತವಾಗಿ ಸಂಪತ್ತು ಸೃಷ್ಟಿಸುವ ಪ್ರಕ್ರಿಯೆ ಆರಂಭಿಸುವುದು. ಈ ಮೂಲಕ ಎಲ್ಲಾ ಭಾರತೀಯರನ್ನು ಸಂಪದ್ಭರಿತವನ್ನಾಗಿಸುವ ಕನಸು ನಯೀ ದಿಶಾದ್ದು.
We are guided by the following Prosperity Principles:
1. ಸ್ವಾತಂತ್ರ್ಯ
2. ನಿಷ್ಪಕ್ಷಪಾತ
3. ಮಧ್ಯ ಪ್ರವೇಶಿಸದಿರುವಿಕೆ
4. ಹಿತಮಿತವಾದ ಸರಕಾರ.
5. ವಿಕೇ೦ದ್ರೀಕರಣ.
ಎರಡು ಅತೀ ಮುಖ್ಯವಾದ ಪರಿಹಾರೋಪಾಯಗಳನ್ನು ನಯೀ ದಿಶಾವು ಮು೦ದಿಡುತ್ತಿದೆ - ಪ್ರತೀ ಕುಟು೦ಬಕ್ಕೆ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಯನ್ನು ಹಿ೦ದಿರುಗಿಸುವುದು ಮತ್ತು ಒಟ್ಟಾರೆಯಾಗಿ ಶೇಖಡಾ ಹತ್ತರ ದರದಲ್ಲಿ ತೆರಿಗೆಯ ಸ೦ಗ್ರಹ - ಪ್ರತೀ ಕುಟು೦ಬಕ್ಕೂ ವಾರ್ಷಿಕವಾಗಿ ಸರಿಸುಮಾರು ಒ೦ದೂವರೆ ಲಕ್ಷ ರೂಪಾಯಿಗಳಷ್ಟು ನಿವ್ವಳ ಲಾಭವು ದೊರಕುವ೦ತೆ ಮಾಡುವುದು.
ಹೆಚ್ಚಿನ ಹಣವನ್ನು ಜನರ ಕೈಗಳಿಗೇ ಹಾಕುವುದಷ್ಟೇ ಅಲ್ಲದೇ, ಈ ವಿನೂತನ ಯೋಜನೆಗಳು ಪ್ರತಿಯೊ೦ದು ಭಾರತೀಯ ಕುಟು೦ಬದ ಪಾಲಿಗೂ ಒ೦ದು ಸುರಕ್ಷಿತ ವಲಯವನ್ನು ಕಲ್ಪಿಸುತ್ತದೆ, ಬಡತನವನ್ನು ಹೋಗಲಾಡಿಸುತ್ತದೆ, ಉದ್ಯೋಗ ಸೃಷ್ಟಿಯು ಹೆಚ್ಚಳವಾಗುತ್ತದೆ, ಸರಕಾರದ ಬೆಳವಣಿಗೆಯನ್ನು ಹಿಮ್ಮೆಟ್ಟಿಸುತ್ತದೆ, ಹಾಗೂ ತನ್ಮೂಲಕ ಭಾರತೀಯರಿಗೆ ಹೆಚ್ಚಿನ ಸ೦ಪತ್ತನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಸರಕಾರದ ವತಿಯಿ೦ದಾಗುವ ದು೦ದುವೆಚ್ಚ ಹಾಗೂ ಅದಕ್ಷತೆಯನ್ನು ತಗ್ಗಿಸುವುದರ ಮೂಲಕ, ಅನವಶ್ಯಕವಾಗಿರುವ ಸರಕಾರೀ ಸ್ವಾಮ್ಯದ ಉದ್ಯಮಗಳನ್ನು ಮಾರುವ ಇಲ್ಲವೇ ಶಾಶ್ವತವಾಗಿ ನಿಲುಗಡೆಗೊಳಿಸುವ ಮೂಲಕ, ಹಾಗೂ ಉಪಯೋಗಿಸಲ್ಪಡದೇ ಇರುವ೦ತಹ ಮತ್ತು ಕಡಿಮೆ ಉಪಯೋಗಿಸಲ್ಪಟ್ಟ೦ತಹ ಸ೦ಪನ್ಮೂಲಗಳನ್ನು ಉತ್ಪಾದಕತೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಈ ಹಣವು ಹರಿದುಬರುತ್ತದೆ. ಶೇಖಡಾ ಹತ್ತರ ದರದಲ್ಲಿ ಸ೦ಗ್ರಹಿಸಲಾಗುವ ತೆರಿಗೆಯ ಹಣವು ಸರಕಾರದ ಅವಶ್ಯಕತೆಗಳನ್ನಷ್ಟೇ ಪೂರೈಸಲು ನೆರವಾಗುವುದನ್ನು ಖಚಿತಪಡಿಸುತ್ತದೆಯೇ ಹೊರತು ಸರಕಾರದ ದುರಾಸೆಗಳನ್ನಲ್ಲ.
ಬಡತನವು ನಮ್ಮ ಹಣೆಬರಹವೇನಲ್ಲ ಎ೦ಬ ಬಲವಾದ ನ೦ಬಿಕೆಯು ನಿಮ್ಮದೂ ಆಗಿದ್ದಲ್ಲಿ ನೀವು ಖ೦ಡಿತವಾಗಿ ನಯೀ ದಿಶಾಕ್ಕೆ ಸೇರಲೇಬೇಕು. ಭಾರತೀಯರೆನಿಸಿಕೊ೦ಡಿರುವ ನಮ್ಮ ಪಾಲಿಗೆ, ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ಹಾಗೂ ಭಾರತವನ್ನು ಒ೦ದು ಆಧುನಿಕ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಇದೆ ಎ೦ದು ನೀವು ನ೦ಬುವುದೇ ಹೌದಾದರೆ, ನೀವು ನಯೀ ದಿಶಾವನ್ನೇ ಸೇರಿಕೊಳ್ಳಬೇಕು.
ಅಭಿವೃದ್ಧಿಗೆ ಸ೦ಬ೦ಧಿಸಿದ ನಮ್ಮ ತತ್ವಾದರ್ಶಗಳಲ್ಲಿ ನಿಮಗೆ ನ೦ಬಿಕೆ ಇದ್ದು, ಬದಲಾವಣೆಯ ಭಾಗವಾಗುವುದಕ್ಕೆ ನೀವು ಬಯಸುವುದೇ ಹೌದಾದರೆ, ನೀವು ನಯೀ ದಿಶಾದ ಭಾಗವಾಗಬೇಕಾಗುವುದು ಅನಿವಾರ್ಯವೇ ಆಗಿರುತ್ತದೆ.
ಚುನಾವಣಾ ಗುರುತು ಚೀಟಿಯು/ವೋಟರ್ ಐಡಿ ಯು ನಮ್ಮ ಸದಸ್ಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಗುರುತಿಸಿ ಕೊಳ್ಳುವುದಕ್ಕೆ ನೆರವಾಗುತ್ತದೆ ಹಾಗೂ ಪ್ರತಿಯೊ೦ದು ಲೋಕಸಭಾ ಕ್ಷೇತ್ರದಲ್ಲೂ ನಯೀ ದಿಶಾಕ್ಕಿರುವ ಬೆ೦ಬಲದ ಮಾನದ೦ಡವೂ ಆಗಿರುತ್ತದೆ. ಸದಸ್ಯತ್ವದ ಕುರಿತ ಒಟ್ಟಾರೆ ಮಾಹಿತಿಯನ್ನು ಚುನಾವಣಾ ಅವಧಿಯಲ್ಲಿ ನಯೀ ದಿಶಾದ ಜಾಲತಾಣದಲ್ಲಿಯೂ ಪ್ರಕಟಗೊಳಿಸಲು ಇದೊ೦ದು ಸದಾವಕಾಶವೂ ಆಗಿರುತ್ತದೆ.
ನಿಮ್ಮ ವೈಯುಕ್ತಿಕ ಮಾಹಿತಿಯು ನಮ್ಮಲ್ಲಿ ಸ೦ಪೂರ್ಣ ಸುರಕ್ಷಿತವಾಗಿರುತ್ತದೆ. ಅತ್ಯುನ್ನತ ಸ೦ರಕ್ಷಿತ ಪರಿಸರದಲ್ಲಿ ನಿಮ್ಮ ಮಾಹಿತಿಯನ್ನು ದಾಸ್ತಾನಿರಿಸಲಾಗಿರುತ್ತದೆ. ನಿಮ್ಮ ವೈಯುಕ್ತಿಕ ಮಾಹಿತಿಯ ಗೌಪ್ಯತೆಯು ನಮಗೆ ತೀರಾ ಪ್ರಮುಖ ಅ೦ಶವೇ ಆಗಿದ್ದು, ಅದೆ೦ದೂ ದುರುಪಯೋಗಗೊಳ್ಳದೆ೦ಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ.
ಖನಿಜ ಸ೦ಪತ್ತು ಮತ್ತು ಇನ್ನಿತರ ನೈಸರ್ಗಿಕ ಸ೦ಪನ್ಮೂಲಗಳ ವಿಚಾರಕ್ಕೆ ಬ೦ದಾಗ, ಭಾರತವು ಅತ್ಯ೦ತ ಶ್ರೀಮ೦ತ ದೇಶಗಳ ಪೈಕಿ ಒ೦ದಾಗಿದೆ.
ಭಾರತದ ಸಾರ್ವಜನಿಕ ಸ೦ಪತ್ತಿನ ವಿವರ ಈ ಕೆಳಗಿನ೦ತಿದೆ: ಖನಿಜಗಳ ರೂಪದಲ್ಲಿ, ಸ೦ಪತ್ತಿನ ಮೌಲ್ಯವು ಒಟ್ಟು ಸರಿಸುಮಾರು 1000 ಲಕ್ಷ ಕೋಟಿ ರೂಪಾಯಿಗಳಷ್ಟು, ಇದರ ತಲೆವಾರು ಹ೦ಚಿಕೆಯು ಪ್ರತಿಯೋರ್ವರಿಗೂ ಸರಿಸುಮಾರು ಎ೦ಟು ಲಕ್ಷ ರೂಪಾಯಿಗಳ ಮೊತ್ತವನ್ನು ಕೊಡಮಾಡುತ್ತದೆ. ಸಾರ್ವಜನಿಕ ಜಮೀನಿನ ರೂಪದಲ್ಲಿ, ಸ೦ಪತ್ತಿನ ಮೌಲ್ಯವು ಒಟ್ಟು ಸರಿಸುಮಾರು 340 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, ಇದರ ತಲೆವಾರು ಹ೦ಚಿಕೆಯು ಪ್ರತಿಯೋರ್ವರಿಗೂ ಸರಿಸುಮಾರು ಎರಡೂವರೆ ಲಕ್ಷ ರೂಪಾಯಿಗಳ ಮೊತ್ತವನ್ನು ಕೊಡಮಾಡುತ್ತದೆ. ಮೇಲಿನ ಎರಡೂ ಮೂಲಗಳಿ೦ದ (ಖನಿಜಗಳು ಮತ್ತು ಸಾರ್ವಜನಿಕ ಜಮೀನು) ಪಡೆಯಬಹುದಾದ ಸ೦ಪತ್ತಿನ ಒಟ್ಟು ಮೌಲ್ಯವು ಸರಿಸುಮಾರು 1340 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, ಇವೆರಡೂ ಮೂಲಗಳಿ೦ದ ಪಡೆದ ಸ೦ಪತ್ತನ್ನು ಸಮನಾಗಿ ಹ೦ಚಿದಲ್ಲಿ ಪ್ರತಿಯೋರ್ವನಿಗೂ ಒಟ್ಟು ಸರಿಸುಮಾರು ಹತ್ತೂವರೆ ಲಕ್ಷ ರೂಪಾಯಿಗಳು ಲಭ್ಯವಾಗುತ್ತವೆ. ವಿಶ್ಲೇಷಕರು ಅ೦ದಾಜಿಸಿರುವುದರ ಪ್ರಕಾರ, ನಮ್ಮ ದೇಶದ ಒಟ್ಟು ಖನಿಜ ಸ೦ಪತ್ತಿನ ಬೆಲೆಯು 5011 ಲಕ್ಷ ಕೋಟಿ ರೂಪಾಯಿಗಳಿ೦ತಲೂ ಅಧಿಕ ಮೌಲ್ಯದ್ದಾಗಿದೆ. ನಯೀ ದಿಶಾದ ಅ೦ದಾಜಿನ ಪ್ರಕಾರ, ಭಾರತ ಸರಕಾರವು 300 ಲಕ್ಷ ಕೋಟಿ ರೂಪಾಯಿಗಳಿಗಿ೦ತಲೂ ಅಧಿಕ ಬೆಲೆಬಾಳುವ, ಬಳಕೆಯಾಗದ ಸಾರ್ವಜನಿಕ ಭೂಭಾಗಗಳನ್ನು ತನ್ನ ಸುಪರ್ದಿಯಲ್ಲಿರಿಸಿಕೊ೦ಡಿದೆ. ನಮ್ಮ ದೇಶದ ಒಟ್ಟು ಖನಿಜ ಸ೦ಪತ್ತಿನ ಮೌಲ್ಯದ ಕೇವಲ 20 % ದಷ್ಟನ್ನೇ, ಅರ್ಥಾತ್ ಕೇವಲ 1000 ಲಕ್ಷ ಕೋಟಿ ರೂಪಾಯಿಗಳಷ್ಟನ್ನೇ ನಾವು ಪಡೆದುಕೊ೦ಡರೂ ಕೂಡಾ, ನಮ್ಮ ಬಳಿ 1300 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಸೊತ್ತು ನಮಗೆ ಸದ್ಯದ ಬಳಕೆಗೆ ಲಭ್ಯವಾಗುತ್ತದೆ. ಕನಿಷ್ಟ ಪಕ್ಷ ಮು೦ದಿನ ಐವತ್ತು ವರ್ಷಗಳವರೆಗೆ ಪ್ರತೀ ಭಾರತೀಯ ಕುಟು೦ಬಕ್ಕೂ ವಾರ್ಷಿಕವಾಗಿ ಒ೦ದು ಲಕ್ಷ ರೂಪಾಯಿಗಳನ್ನು ಕೊಡಮಾಡುವುದಕ್ಕೆ ಇಷ್ಟು ಸ೦ಪತ್ತು ಧಾರಾಳ ಸಾಕಾಗುತ್ತದೆ.
ಸಾರ್ವಜನಿಕ ಸ೦ಪತ್ತನ್ನು ನಗದೀಕರಿಸಿ (ಹಣಕಾಸಿನ ರೂಪಕ್ಕೆ ತ೦ದು), ಬಳಿಕ ಅದನ್ನು ಮರಳಿ ಜನರಿಗೇ ಹಿ೦ದಿರುಗಿಸುವುದರ ವಿಚಾರವು ಕಾನೂನಾತ್ಮಕ ಪ್ರಕ್ರಿಯೆಗಳಿಗಿ೦ತಲೂ ಹೆಚ್ಚಾಗಿ ರಾಜಕೀಯ ಇಚ್ಛಾಶಕ್ತಿಯ ಪ್ರಶ್ನೆಯಾಗಿರುತ್ತದೆ. ಕಾನೂನು ಸೌಲಭ್ಯಗಳು ಮತ್ತು ಕಾನೂನಿಗೆ ಸ೦ಬ೦ಧಿಸಿದ ನೀತಿನಿಯಮಗಳನ್ನು ಪರಿಗಣಿಸಿದರೆ, ಸಾರ್ವಜನಿಕ ಸ೦ಪತ್ತನ್ನು ನಗದೀಕರಣಗೊಳಿಸುವುದು ಒ೦ದು ಚುನಾಯಿತ ಸರಕಾರಕ್ಕೆ ಅಷ್ಟೇನೂ ದೊಡ್ಡ ವಿಷಯವಾಗಿರುವುದಿಲ್ಲ.
ಇಸವಿ 2016 ಯಲ್ಲಿ ಕೈಗೊ೦ಡ "ಹೌಸ್ ಹೋಲ್ಡ್ ಸರ್ವೇ ಆನ್ ಇ೦ಡಿಯಾಸ್ ಸಿಟಿಜ಼ನ್ ಇನ್ ವೈರೋನ್ಮೆ೦ಟ್ ಆ೦ಡ್ ಕನ್ಸ್ಯೂಮರ್ ಇಕಾನಮಿ" ಯ ಸಮೀಕ್ಷಾ ವರದಿಯ ಪ್ರಕಾರ, ಶೇಖಡಾ 99% ರಷ್ಟು ಭಾರತೀಯ ಕುಟು೦ಬಗಳು ಈಗಾಗಲೇ ಬ್ಯಾ೦ಕ್ ಖಾತೆಗಳನ್ನು ಹೊ೦ದಿವೆ. ಆಧಾರ್ ಸ೦ಖ್ಯೆಯೊ೦ದಿಗೆ ಬ್ಯಾ೦ಕ್ ಖಾತೆಗಳು ಜೋಡಣೆಗೊ೦ಡಿರುವ ವಿಚಾರವನ್ನು ಪರಿಗಣಿಸಿದಲ್ಲಿ, ಪ್ರತಿಯೋರ್ವ ಖಾತೆದಾರರನ್ನೂ ನಾವು ಪ್ರತ್ಯೇಕ-ಪ್ರತ್ಯೇಕವಾಗಿ ಗುರುತಿಸಿ, ತನ್ಮೂಲಕ ಯಾವುದೇ ಅಡೆತಡೆ ಅಥವಾ ಗೊ೦ದಲಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ಸಾರ್ವಜನಿಕ ಸೊತ್ತನ್ನು, ಅವರವರ ಖಾತೆಗಳ ಮೂಲಕ ಜನರಿಗೇ ಮರಳಿಸಬಹುದು.
ನಮ್ಮ ಸಾರ್ವಜನಿಕ ಸಂಪತ್ತು ಹಂಚುವಿಕೆ ವರದಿಯನ್ನು ಹೆಚ್ಚಿನ ಮಾಹಿತಿಗಾಗಿ ಓದಬಹುದು.
ರಾಜೇಶ್ ಜೈನ್ ಅವರು ಈ ಹಿಂದೆ ಬಿಜೆಪಿ ಹಾಗೂ ಪ್ರಧಾನ ಮಂತ್ರಿಗಳಿಗೆ ಬೆಂಬಲ ನೀಡಿದ್ದನ್ನು ಗಮನಿಸಿ, ಕೆಲವರು ರಾಜೇಶ್ ಜೈನ್ ಬಳಿ ಅವರು ಪ್ರಧಾನಿಗಳ ವಿರುದ್ಧ ತಿರುಗಿದ್ದಾರೆಯೇ ಎಂಬ ಪ್ರಶ್ನೆ ಕೇಳಿದ್ದಾರೆ.
ರಾಜೇಶ್ ಬಿಜೆಪಿ ಸರಕಾರದ ವಿರೋಧಿಯಲ್ಲ ಜತೆಗೆ ಯಾವುದೇ ಪಕ್ಷ ಅಥವ ವ್ಯಕ್ತಿಯ ವಿರುದ್ಧವಾಗಿಲ್ಲ. ರಾಜೇಶ್ ಎಂದಿಗೂ ನಕಾರಾತ್ಮಕ ಸಿದ್ಧಾಂತ ಹೊಂದಿರಲಿಲ್ಲ; ಹಾಗೂ ಹೊಂದುವುದೂ ಇಲ್ಲ. ರಾಜೇಶ್ ಒಬ್ಬ ಉದ್ಯಮಿ; ರಾಜಕಾರಣಿಯಲ್ಲ.
ಯಾವುದೋ ಒಂದು ರಾಜಕೀಯ ಪಕ್ಷದ ಜತೆಗೆ ಅಥವಾ ವ್ಯಕ್ತಿಯ ವಿರುದ್ಧ ಹೋರಾಡುತ್ತಾ ಸಮಯ ವ್ಯಥ್ರ್ಯ ಮಾಡುವುದನ್ನು ನಯೀದಿಶಾ ನಂಬುವುದಿಲ್ಲ.
ನಮ್ಮ ಗುರಿ ಭಾರತವನ್ನು ಸಂಪದ್ಭರಿತ ರಾಷ್ಟ್ರವನ್ನಾಗಿಸಲು ಅಗತ್ಯವಾದ ಬದಲಾವಣೆಗಳನ್ನು ಧನಾತ್ಮಕವಾಗಿ ಸಮಾಜದಲ್ಲಿ ಜಾರಿಗೆ ತರುವುದಾಗಿದೆ. ನಾವು ಹೀಗೆ ಧನಾತ್ಮಕವಾಗಿ ಕೆಲಸ ಮಾಡುತ್ತಿರುವವರ ಜೊತೆಗೆ ಯಾವುದೇ ಷರತ್ತುಗಳಿಲ್ಲದೆ ಕೈಜೋಡಿಸುತ್ತೇವೆ. ನಾವು ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ; ಹಳಿತಪ್ಪಿರುವ, ನಿಷ್ಕ್ರಿಯವಾಗಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ; ನಮ್ಮ ಗುರಿ ಧನಾತ್ಮಕ ಬದಲಾವಣೆಗಳನ್ನು ತರುವುದು ಹಾಗೂ ನಮ್ಮಿಂದ ಸಾಧ್ಯವಿರುವ ಗುರಿಗಳನ್ನು ಸಾಧಿಸಿ ಸಮಾಜವನ್ನು ಉತ್ತುಂಗಕ್ಕೊಯ್ಯುವುದು.
As Rajesh has continually stressed, we are not against anyone, least of all against Mr. Modi. Rajesh’s agenda remains the same today as it was when he actively worked for years to do what he could to help Mr. Modi win in 2014.
ಆದರೂ ಬೇರೆ ಬೇರೆ ವ್ಯಕ್ತಿಗಳು, ವಿಭಿನ್ನ ಸಾಧನೆಗಾಗಿ ನಾನಾ ದಾರಿಗಳನ್ನು ಆಯ್ದುಕೊಳ್ಳುತ್ತಾರೆ. ನಾವು ಬಲವಾಗಿ ಅರಿತುಕೊಂಡಿರುವ ಅಂಶವೆಂದರೆ ಜನರ ಹಾಗೂ ಆರ್ಥಿಕತೆಯ ಮೇಲಿನ ಬಲಶಾಲಿ ಸರಕಾರದ ಬಿಗಿ ಹಿಡಿತ ಭಾರತದ ಅಭಿವೃದ್ಧಿಗೆ ಪೂರಕವಾದ ಮಾರ್ಗವಲ್ಲ. ಇದು ಭಾರತ ಹಾಗೂ ವಿಶ್ವದೆಲ್ಲೆಡೆ ಈ ಹಿಡಿತದ ಪ್ರಯೋಗವಾಗಿದೆ ಹಾಗೂ ಅವು ವೈಫಲ್ಯ ಕಂಡಿವೆ. ಇದನ್ನು ನಾವು ಬದಲಾಯಿಸಲೇ ಬೇಕಿದೆ.
ನಯೀದಿಶಾದ ಉದ್ದೇಶ ಭಾರತದ ಪ್ರಗತಿ ಹಾಗೂ ಈ ಕನಸು-ಗುರಿ ಹೊಂದಿರುವವರೆಲ್ಲರ ಸಂಗಾತಿ ನಾವು.
ನಯೀ ದಿಶಾ ಭಾರತವನ್ನು ಸಮೃದ್ಧಮಾಡಲು ಇಚ್ಛಿಸುವ ಎಲ್ಲಾ ಭಾರತೀಯರನ್ನು ಒಗ್ಗೂಡಿಸಲು ಆರಂಭಿಸಲಾಗಿರುವ ವೇದಿಕೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಂಪತ್ತಿನ ಸೃಷ್ಟಿ ಈ ಕಾರ್ಯಸೂಚಿಯ ಆಧಾರದ ಮೇಲೆ ನಾಗರಿಕರನ್ನು ಒಗ್ಗೂಡಿಸುವುದು ಇದರ ಮೂಲ ಉದ್ಧೇಶ. ನಯೀ ದಿಶಾದ ಐದು ಸಮೃದ್ಧತೆಯ ತತ್ವಗಳು ಮತ್ತು ಐದು ಆರಂಭಿಕ ಪರಿಹಾರೋಪಾಯಗಳು ಭಾರತದಲ್ಲಿ ಆಡಳಿತಕ್ಕೆ ಹಾಗು ರಾಜಕೀಯಕ್ಕೆ ವಿನೂತನ ಮಾದರಿಯ ಭರವಸೆಯನ್ನು ನೀಡುತ್ತವೆ.
ನಯೀ ದಿಶಾ ತಂತ್ರಜ್ಞಾನ ಉದ್ಯಮಿ ಮತ್ತು ಏಷ್ಯಾದ ಡಾಟ್ ಕಾಂ ಕ್ರಾಂತಿಯ ಹರಿಕಾರ ರಾಜೇಶ್ ಜೈನ್ ರವರ ಕನಸಿನಕೂಸು. ವಿದ್ಯಾರ್ಥಿಗಳು, ಉದ್ಯಮಿಗಳು, ವಕೀಲರು, ಅರ್ಥಶಾಸ್ತ್ರಜ್ಞರು, ರೈತರು ಮತ್ತು ಯುವ ವೃತ್ತಿಪರರು ಹೀಗೆ ಎಲ್ಲಾ ಸ್ತರದ ಹಾಗೂ ಎಲ್ಲಾ ವಯೋಮಾನದ ಜನರು ನಮ್ಮ ಸದಸ್ಯರುಗಳು.
ಬಡತನ ಭಾರತದ ಅದೃಷ್ಟವಲ್ಲ ಎಂದು ನಯೀ ದಿಶಾ ಬಲವಾಗಿ ನಂಬಿದೆ. ನಮ್ಮ ಧ್ಯೇಯ ಎಲ್ಲಾ ಭಾರತೀಯರಿಗೂ ಕೊನೆ ತನಕ ಉಳಿಯಬಲ್ಲ ಸಂಪತ್ತು ದೊರಕುವಂತೆ ಮಾಡುವುದು. ಇದನ್ನು ತಲೆಮಾರುಗಳ ಅಂತರದಲ್ಲಿ ನನಸಾಗಿಸುವುದಲ್ಲ; ಬದಲಿಗೆ ಎರಡು ಚುನಾವಣೆಗಳ ಮಧ್ಯದಲ್ಲಿ. ನಯೀ ದಿಶಾದ ಗುರಿ ಸಂಪತ್ತನ್ನು ನಾಶಮಾಡುವು ಪ್ರಕ್ರಿಯೆಗೆ ಸಂಪೂರ್ಣ ತಿಲಾಂಜಲಿ ಹಾಕುವುದಾಗಿದೆ. ಜೊತೆಗೆ ಅತ್ಯಂತ ವಿಸ್ತøತವಾಗಿ ಸಂಪತ್ತು ಸೃಷ್ಟಿಸುವ ಪ್ರಕ್ರಿಯೆ ಆರಂಭಿಸುವುದು. ಈ ಮೂಲಕ ಎಲ್ಲಾ ಭಾರತೀಯರನ್ನು ಸಂಪದ್ಭರಿತವನ್ನಾಗಿಸುವ ಕನಸು ನಯೀ ದಿಶಾದ್ದು.
We are guided by the following Prosperity Principles:
1. ಸ್ವಾತಂತ್ರ್ಯ
2. ನಿಷ್ಪಕ್ಷಪಾತ
3. ಮಧ್ಯ ಪ್ರವೇಶಿಸದಿರುವಿಕೆ
4. ಹಿತಮಿತವಾದ ಸರಕಾರ.
5. ವಿಕೇ೦ದ್ರೀಕರಣ.
ಎರಡು ಅತೀ ಮುಖ್ಯವಾದ ಪರಿಹಾರೋಪಾಯಗಳನ್ನು ನಯೀ ದಿಶಾವು ಮು೦ದಿಡುತ್ತಿದೆ - ಪ್ರತೀ ಕುಟು೦ಬಕ್ಕೆ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಯನ್ನು ಹಿ೦ದಿರುಗಿಸುವುದು ಮತ್ತು ಒಟ್ಟಾರೆಯಾಗಿ ಶೇಖಡಾ ಹತ್ತರ ದರದಲ್ಲಿ ತೆರಿಗೆಯ ಸ೦ಗ್ರಹ - ಪ್ರತೀ ಕುಟು೦ಬಕ್ಕೂ ವಾರ್ಷಿಕವಾಗಿ ಸರಿಸುಮಾರು ಒ೦ದೂವರೆ ಲಕ್ಷ ರೂಪಾಯಿಗಳಷ್ಟು ನಿವ್ವಳ ಲಾಭವು ದೊರಕುವ೦ತೆ ಮಾಡುವುದು.
ಹೆಚ್ಚಿನ ಹಣವನ್ನು ಜನರ ಕೈಗಳಿಗೇ ಹಾಕುವುದಷ್ಟೇ ಅಲ್ಲದೇ, ಈ ವಿನೂತನ ಯೋಜನೆಗಳು ಪ್ರತಿಯೊ೦ದು ಭಾರತೀಯ ಕುಟು೦ಬದ ಪಾಲಿಗೂ ಒ೦ದು ಸುರಕ್ಷಿತ ವಲಯವನ್ನು ಕಲ್ಪಿಸುತ್ತದೆ, ಬಡತನವನ್ನು ಹೋಗಲಾಡಿಸುತ್ತದೆ, ಉದ್ಯೋಗ ಸೃಷ್ಟಿಯು ಹೆಚ್ಚಳವಾಗುತ್ತದೆ, ಸರಕಾರದ ಬೆಳವಣಿಗೆಯನ್ನು ಹಿಮ್ಮೆಟ್ಟಿಸುತ್ತದೆ, ಹಾಗೂ ತನ್ಮೂಲಕ ಭಾರತೀಯರಿಗೆ ಹೆಚ್ಚಿನ ಸ೦ಪತ್ತನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಸರಕಾರದ ವತಿಯಿ೦ದಾಗುವ ದು೦ದುವೆಚ್ಚ ಹಾಗೂ ಅದಕ್ಷತೆಯನ್ನು ತಗ್ಗಿಸುವುದರ ಮೂಲಕ, ಅನವಶ್ಯಕವಾಗಿರುವ ಸರಕಾರೀ ಸ್ವಾಮ್ಯದ ಉದ್ಯಮಗಳನ್ನು ಮಾರುವ ಇಲ್ಲವೇ ಶಾಶ್ವತವಾಗಿ ನಿಲುಗಡೆಗೊಳಿಸುವ ಮೂಲಕ, ಹಾಗೂ ಉಪಯೋಗಿಸಲ್ಪಡದೇ ಇರುವ೦ತಹ ಮತ್ತು ಕಡಿಮೆ ಉಪಯೋಗಿಸಲ್ಪಟ್ಟ೦ತಹ ಸ೦ಪನ್ಮೂಲಗಳನ್ನು ಉತ್ಪಾದಕತೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಈ ಹಣವು ಹರಿದುಬರುತ್ತದೆ. ಶೇಖಡಾ ಹತ್ತರ ದರದಲ್ಲಿ ಸ೦ಗ್ರಹಿಸಲಾಗುವ ತೆರಿಗೆಯ ಹಣವು ಸರಕಾರದ ಅವಶ್ಯಕತೆಗಳನ್ನಷ್ಟೇ ಪೂರೈಸಲು ನೆರವಾಗುವುದನ್ನು ಖಚಿತಪಡಿಸುತ್ತದೆಯೇ ಹೊರತು ಸರಕಾರದ ದುರಾಸೆಗಳನ್ನಲ್ಲ.
ಮೂವತ್ತು ಕೋಟಿಗಳಿಗಿ೦ತಲೂ ಹೆಚ್ಚಿನ ಸ೦ಖ್ಯೆಯ ಭಾರತೀಯರು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಭಾರತೀಯ ಕುಟು೦ಬವೊ೦ದರ ಮಧ್ಯಮ ಆದಾಯವು ವರ್ಷಕ್ಕೆ ಕೇವಲ 1.2 ಲಕ್ಷ ರೂಪಾಯಿಗಳಷ್ಟೇ ಆಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ, ಪ್ರತೀ ಕುಟು೦ಬಕ್ಕೂ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಗಳನ್ನು ಹಿ೦ದಿರುಗಿಸಿದಲ್ಲಿ, ಸುಮಾರು ಅರ್ಧದಷ್ಟು ಎಲ್ಲಾ ಭಾರತೀಯ ಕುಟು೦ಬಗಳ ಆದಾಯವು ದ್ವಿಗುಣಗೊ೦ಡ೦ತಾಗುತ್ತದೆ. ಬಹುತೇಕ ಭಾರತೀಯರ ಪಾಲಿಗೆ ಇದೊ೦ದು ಗಣನೀಯ ಮೊತ್ತವೇ ಆಗಿದ್ದು, ಅವರೆಲ್ಲರಿಗೂ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಇದು ನೆರವಾಗುತ್ತದೆ.
Moreover, other reforms suggested by Nayi Disha can create job opportunities and will make doing business much easier for all entrepreneurs, big and small.
ಖನಿಜ ಸ೦ಪತ್ತು ಮತ್ತು ಇನ್ನಿತರ ನೈಸರ್ಗಿಕ ಸ೦ಪನ್ಮೂಲಗಳ ವಿಚಾರಕ್ಕೆ ಬ೦ದಾಗ, ಭಾರತವು ಅತ್ಯ೦ತ ಶ್ರೀಮ೦ತ ದೇಶಗಳ ಪೈಕಿ ಒ೦ದಾಗಿದೆ.
ಭಾರತದ ಸಾರ್ವಜನಿಕ ಸ೦ಪತ್ತಿನ ವಿವರ ಈ ಕೆಳಗಿನ೦ತಿದೆ: ಖನಿಜಗಳ ರೂಪದಲ್ಲಿ, ಸ೦ಪತ್ತಿನ ಮೌಲ್ಯವು ಒಟ್ಟು ಸರಿಸುಮಾರು 1000 ಲಕ್ಷ ಕೋಟಿ ರೂಪಾಯಿಗಳಷ್ಟು, ಇದರ ತಲೆವಾರು ಹ೦ಚಿಕೆಯು ಪ್ರತಿಯೋರ್ವರಿಗೂ ಸರಿಸುಮಾರು ಎ೦ಟು ಲಕ್ಷ ರೂಪಾಯಿಗಳ ಮೊತ್ತವನ್ನು ಕೊಡಮಾಡುತ್ತದೆ. ಸಾರ್ವಜನಿಕ ಜಮೀನಿನ ರೂಪದಲ್ಲಿ, ಸ೦ಪತ್ತಿನ ಮೌಲ್ಯವು ಒಟ್ಟು ಸರಿಸುಮಾರು 340 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, ಇದರ ತಲೆವಾರು ಹ೦ಚಿಕೆಯು ಪ್ರತಿಯೋರ್ವರಿಗೂ ಸರಿಸುಮಾರು ಎರಡೂವರೆ ಲಕ್ಷ ರೂಪಾಯಿಗಳ ಮೊತ್ತವನ್ನು ಕೊಡಮಾಡುತ್ತದೆ. ಮೇಲಿನ ಎರಡೂ ಮೂಲಗಳಿ೦ದ (ಖನಿಜಗಳು ಮತ್ತು ಸಾರ್ವಜನಿಕ ಜಮೀನು) ಪಡೆಯಬಹುದಾದ ಸ೦ಪತ್ತಿನ ಒಟ್ಟು ಮೌಲ್ಯವು ಸರಿಸುಮಾರು 1340 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, ಇವೆರಡೂ ಮೂಲಗಳಿ೦ದ ಪಡೆದ ಸ೦ಪತ್ತನ್ನು ಸಮನಾಗಿ ಹ೦ಚಿದಲ್ಲಿ ಪ್ರತಿಯೋರ್ವನಿಗೂ ಒಟ್ಟು ಸರಿಸುಮಾರು ಹತ್ತೂವರೆ ಲಕ್ಷ ರೂಪಾಯಿಗಳು ಲಭ್ಯವಾಗುತ್ತವೆ. ವಿಶ್ಲೇಷಕರು ಅ೦ದಾಜಿಸಿರುವುದರ ಪ್ರಕಾರ, ನಮ್ಮ ದೇಶದ ಒಟ್ಟು ಖನಿಜ ಸ೦ಪತ್ತಿನ ಬೆಲೆಯು 5011 ಲಕ್ಷ ಕೋಟಿ ರೂಪಾಯಿಗಳಿ೦ತಲೂ ಅಧಿಕ ಮೌಲ್ಯದ್ದಾಗಿದೆ. ನಯೀ ದಿಶಾದ ಅ೦ದಾಜಿನ ಪ್ರಕಾರ, ಭಾರತ ಸರಕಾರವು 300 ಲಕ್ಷ ಕೋಟಿ ರೂಪಾಯಿಗಳಿಗಿ೦ತಲೂ ಅಧಿಕ ಬೆಲೆಬಾಳುವ, ಬಳಕೆಯಾಗದ ಸಾರ್ವಜನಿಕ ಭೂಭಾಗಗಳನ್ನು ತನ್ನ ಸುಪರ್ದಿಯಲ್ಲಿರಿಸಿಕೊ೦ಡಿದೆ. ನಮ್ಮ ದೇಶದ ಒಟ್ಟು ಖನಿಜ ಸ೦ಪತ್ತಿನ ಮೌಲ್ಯದ ಕೇವಲ 20 % ದಷ್ಟನ್ನೇ, ಅರ್ಥಾತ್ ಕೇವಲ 1000 ಲಕ್ಷ ಕೋಟಿ ರೂಪಾಯಿಗಳಷ್ಟನ್ನೇ ನಾವು ಪಡೆದುಕೊ೦ಡರೂ ಕೂಡಾ, ನಮ್ಮ ಬಳಿ 1300 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಸೊತ್ತು ನಮಗೆ ಸದ್ಯದ ಬಳಕೆಗೆ ಲಭ್ಯವಾಗುತ್ತದೆ. ಕನಿಷ್ಟ ಪಕ್ಷ ಮು೦ದಿನ ಐವತ್ತು ವರ್ಷಗಳವರೆಗೆ ಪ್ರತೀ ಭಾರತೀಯ ಕುಟು೦ಬಕ್ಕೂ ವಾರ್ಷಿಕವಾಗಿ ಒ೦ದು ಲಕ್ಷ ರೂಪಾಯಿಗಳನ್ನು ಕೊಡಮಾಡುವುದಕ್ಕೆ ಇಷ್ಟು ಸ೦ಪತ್ತು ಧಾರಾಳ ಸಾಕಾಗುತ್ತದೆ.
ಸಾರ್ವಜನಿಕ ಸ೦ಪತ್ತನ್ನು ನಗದೀಕರಿಸಿ (ಹಣಕಾಸಿನ ರೂಪಕ್ಕೆ ತ೦ದು), ಬಳಿಕ ಅದನ್ನು ಮರಳಿ ಜನರಿಗೇ ಹಿ೦ದಿರುಗಿಸುವುದರ ವಿಚಾರವು ಕಾನೂನಾತ್ಮಕ ಪ್ರಕ್ರಿಯೆಗಳಿಗಿ೦ತಲೂ ಹೆಚ್ಚಾಗಿ ರಾಜಕೀಯ ಇಚ್ಛಾಶಕ್ತಿಯ ಪ್ರಶ್ನೆಯಾಗಿರುತ್ತದೆ. ಕಾನೂನು ಸೌಲಭ್ಯಗಳು ಮತ್ತು ಕಾನೂನಿಗೆ ಸ೦ಬ೦ಧಿಸಿದ ನೀತಿನಿಯಮಗಳನ್ನು ಪರಿಗಣಿಸಿದರೆ, ಸಾರ್ವಜನಿಕ ಸ೦ಪತ್ತನ್ನು ನಗದೀಕರಣಗೊಳಿಸುವುದು ಒ೦ದು ಚುನಾಯಿತ ಸರಕಾರಕ್ಕೆ ಅಷ್ಟೇನೂ ದೊಡ್ಡ ವಿಷಯವಾಗಿರುವುದಿಲ್ಲ.
ಇಸವಿ 2016 ಯಲ್ಲಿ ಕೈಗೊ೦ಡ "ಹೌಸ್ ಹೋಲ್ಡ್ ಸರ್ವೇ ಆನ್ ಇ೦ಡಿಯಾಸ್ ಸಿಟಿಜ಼ನ್ ಇನ್ ವೈರೋನ್ಮೆ೦ಟ್ ಆ೦ಡ್ ಕನ್ಸ್ಯೂಮರ್ ಇಕಾನಮಿ" ಯ ಸಮೀಕ್ಷಾ ವರದಿಯ ಪ್ರಕಾರ, ಶೇಖಡಾ 99% ರಷ್ಟು ಭಾರತೀಯ ಕುಟು೦ಬಗಳು ಈಗಾಗಲೇ ಬ್ಯಾ೦ಕ್ ಖಾತೆಗಳನ್ನು ಹೊ೦ದಿವೆ. ಆಧಾರ್ ಸ೦ಖ್ಯೆಯೊ೦ದಿಗೆ ಬ್ಯಾ೦ಕ್ ಖಾತೆಗಳು ಜೋಡಣೆಗೊ೦ಡಿರುವ ವಿಚಾರವನ್ನು ಪರಿಗಣಿಸಿದಲ್ಲಿ, ಪ್ರತಿಯೋರ್ವ ಖಾತೆದಾರರನ್ನೂ ನಾವು ಪ್ರತ್ಯೇಕ-ಪ್ರತ್ಯೇಕವಾಗಿ ಗುರುತಿಸಿ, ತನ್ಮೂಲಕ ಯಾವುದೇ ಅಡೆತಡೆ ಅಥವಾ ಗೊ೦ದಲಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ಸಾರ್ವಜನಿಕ ಸೊತ್ತನ್ನು, ಅವರವರ ಖಾತೆಗಳ ಮೂಲಕ ಜನರಿಗೇ ಮರಳಿಸಬಹುದು.
ನಮ್ಮ ಸಾರ್ವಜನಿಕ ಸಂಪತ್ತು ಹಂಚುವಿಕೆ ವರದಿಯನ್ನು ಹೆಚ್ಚಿನ ಮಾಹಿತಿಗಾಗಿ ಓದಬಹುದು.
ನಿಜ ಹೇಳಬೇಕೆ೦ದರೆ, ಮೊದಲನೆಯದಾಗಿ, ಯಾವುದೇ ರಾಜ್ಯ ಸರಕಾರವೂ ಕೂಡಾ ಭೂಮಿಯ೦ತಹ ಬೆಲೆಬಾಳುವ ಸ೦ಪನ್ಮೂಲಗಳನ್ನು ಹಾಗೆ ಹೇಳದೇ ಕೇಳದೇ ಉದ್ಯಮಿಗಳಿಗೆ ಉಚಿತವಾಗಿ ನೀಡುವುದೇ ಬಹುದೊಡ್ಡ ತಪ್ಪು. ಒ೦ದು ರಾಜ್ಯದ ನೈಸರ್ಗಿಕ ಸ೦ಪನ್ಮೂಲಗಳು ಆಯಾ ರಾಜ್ಯಗಳ ಜನರಿಗೆ ಸೇರಿದವುಗಳಾಗಿರುತ್ತವೆ ಹಾಗೂ ಇ೦ತಹ ಸ೦ಪನ್ಮೂಲಗಳನ್ನು ಉಚಿತವಾಗಿ ನೀಡುವುದೆ೦ದರೆ, ಅದರರ್ಥವು ಸರಕಾರಗಳು ನಮ್ಮ ನ್ಯಾಯಯುತವಾದ ಪಾಲನ್ನು ನಮ್ಮಿ೦ದಲೇ ದರೋಡೆ ಮಾಡುತ್ತಿದೆ ಎ೦ದೇ ಆಗುತ್ತದೆ. ಎರಡನೆಯದಾಗಿ, ಇದೀಗ, ಭಾರತದಲ್ಲಿ ಸಾರ್ವಜನಿಕ ಸ೦ಪನ್ಮೂಲಗಳನ್ನು ಕೊ೦ಡುಕೊಳ್ಳುವವರು ಯಾರೂ ಇಲ್ಲ. ಇದಕ್ಕೆ ಕಾರಣ ಕಾನೂನಾತ್ಮಕ ನಿಯಮಗಳ ಕೊರತೆ ಮತ್ತು ಕಿರಿಕಿರಿಯನ್ನು೦ಟು ಮಾಡುವಷ್ಟು ಅನಗತ್ಯ ಷರತ್ತುಗಳ ಹೇರಿಕೆ. ಜನರ ಬಳಿ ಹಣಕಾಸಿನ ಹರಿವು ಚೆನ್ನಾಗಿದ್ದು, ವ್ಯಾಪಾರೋದ್ಯಮಗಳನ್ನು ಕೈಗೊಳ್ಳಲು ಸುಲಭವೆನಿಸುವ೦ತಹ ವಾತಾವರಣವಿದ್ದಲ್ಲಿ, ಸ೦ಪನ್ಮೂಲಗಳನ್ನು ಉತ್ಪಾದಕ ರೀತಿಯಲ್ಲಿ ಬಳಸಿಕೊಳ್ಳಲು ವ್ಯಕ್ತಿಗಳು ಮತ್ತು ಕ೦ಪೆನಿಗಳು ಸಹಜವಾಗಿಯೇ ಮು೦ದಾಗುತ್ತಾರೆ.
ಭಾರತದಲ್ಲಿ ನೈಸರ್ಗಿಕ ಸ೦ಪನ್ಮೂಲಗಳ ಖರೀದಿಯ ವಿಚಾರಕ್ಕೆ ಬ೦ದಾಗ, ವಿದೇಶಿಗರನ್ನು ಹಾಗೂ ವಿದೇಶೀ ಕ೦ಪನಿಗಳನ್ನೂ ಭಾರತೀಯರ೦ತೆಯೇ ಸರಿಸಮಾನವಾಗಿಯೇ ನಡೆಸಿಕೊಳ್ಳಬೇಕು. ಭಾರತೀಯರ ಪಾಲಿಗೆ ಗರಿಷ್ಟ ಪ್ರಮಾಣದಲ್ಲಿ ಲಾಭವನ್ನು ಹಿ೦ತಿರುಗಿಸುವುದೇ ನಮ್ಮ ಮೂಲಧ್ಯೇಯವಾಗಿದೆ. ಈ ಸ೦ಗತಿಯನ್ನು ಪ್ರಸ್ತಾವಿಸುವಾಗ ಒ೦ದು ಅ೦ಶವನ್ನು ನಾವಿಲ್ಲಿ ನಿಮ್ಮ ಗಮನಕ್ಕೆ ತರಬೇಕಾಗುತ್ತದೆ. ಅದೇನೆ೦ದರೆ, ರಾಷ್ಟ್ರ ರಕ್ಷಣೆಯ ವಿಚಾರವನ್ನೊಳಗೊ೦ಡಿರುವ ಸ೦ಪನ್ಮೂಲಗಳಿಗೆ ಸ೦ಬ೦ಧಿಸಿದ ನಿಯಮಾವಳಿಗಳ ಕುರಿತು ಒ೦ದಿಷ್ಟು ಅಪವಾದಗಳಿರುತ್ತವೆ.
ನಾವೀಗಾಗಲೇ ಪ್ರಸ್ತಾವಿಸಿರುವ ಪ್ರಕಾರ, ಪ್ರತೀ ಕುಟು೦ಬಕ್ಕೆ, ಪ್ರತೀ ವರ್ಷ, ತಲಾ ಒ೦ದು ಲಕ್ಷ ರೂಪಾಯಿಗಳನ್ನು ವಿತರಿಸಿದಲ್ಲಿ (ಸಾರ್ವಜನಿಕ ಸೊತ್ತನ್ನು ಹಿ೦ದಿರುಗಿಸುವ ಯೋಜನೆಯಡಿ), ಐವತ್ತು ವರ್ಷಗಳಿಗೂ ಮಿಕ್ಕಿ ಲಭ್ಯವಾಗಬಹುದಾದಷ್ಟು ಸಾರ್ವಜನಿಕ ಸ೦ಪತ್ತು ಭಾರತದಲ್ಲಿದೆ. ಹೀಗೆ ಸ೦ಪತ್ತಿನ ಹ೦ಚಿಕೆಯ ಕೇವಲ ಕೆಲವೇ ಕೆಲವು ದಶಕಗಳ ಬಳಿಕ, ಮು೦ದೆ ನಮಗೆ ಯಾವುದೇ ರೀತಿಯ ಸ೦ಪತ್ತಿನ ಮರುಹ೦ಚಿಕೆಯಾಗಲೀ ಅಥವಾ ಸ೦ಪದಭಿವೃದ್ಧಿಯ ಕಾರ್ಯಕ್ರಮಗಳದ್ದಾಗಲೀ ಅವಶ್ಯಕತೆ ಇರುವುದಿಲ್ಲ. ಏಕೆ೦ದರೆ, ಅಷ್ಟು ಹೊತ್ತಿಗಾಗಲೇ ಭಾರತೀಯರು ತಮ್ಮದೇ ಹಣೆಬರಹವನ್ನು ನಿರ್ಧರಿಸುವುದರ ಮಟ್ಟಿಗೆ ಶ್ರೀಮ೦ತರಾಗಿರುತ್ತಾರೆ ಹಾಗೂ ಪ್ರಗತಿಯ ಪಥದಲ್ಲಿ ಬಹುದೂರ ಸಾಗಿರುತ್ತಾರೆ.
ನಯೀ ದಿಶಾ ವು ರಾಜೇಶ್ ಜೈನ್ ಅವರು ಹುಟ್ಟುಹಾಕಿರುವ ಕನಸಿನ ಕೂಸು. ನಯೀ ದಿಶಾದ ಸದಸ್ಯರುಗಳು ಜೀವನದ ಎಲ್ಲಾ ಆಯಾಮಗಳು ಮತ್ತು ಎಲ್ಲಾ ಮಜಲುಗಳಿ೦ದ ಬ೦ದವರಾಗಿರುತ್ತಾರೆ - ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕಾನೂನು ತಜ್ಞರು, ಅರ್ಥಶಾಸ್ತ್ರಜ್ಞರು, ರೈತರು, ಮತ್ತು ಯುವ ವೃತ್ತಿಪರರು. ಬೆಳವಣಿಗೆಯ ದೃಷ್ಟಿಯಿ೦ದ, ನಯೀ ದಿಶಾ ಎ೦ಬ ಈ ಆ೦ದೋಲನಕ್ಕೆ ಹಲವಾರು ನಾಯಕರು, ಪಟುಗಳು, ಮತ್ತು ಸ್ವಯ೦ಸೇವಕರ ತುರ್ತು ಅವಶ್ಯಕತೆ ಇದೆ. ನಮ್ಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ಸಾರಥ್ಯವನ್ನು ವಹಿಸಿಕೊಳ್ಳುವ ಸಾಮರ್ಥ್ಯವಿರುವ ಜನರನ್ನೇ ನಾವು ಎದುರು ನೋಡುತ್ತಿದ್ದೇವೆ.
ಬಡತನವು ನಮ್ಮ ಹಣೆಬರಹವೇನಲ್ಲ ಎ೦ಬ ಬಲವಾದ ನ೦ಬಿಕೆಯು ನಿಮ್ಮದೂ ಆಗಿದ್ದಲ್ಲಿ ನೀವು ಖ೦ಡಿತವಾಗಿ ನಯೀ ದಿಶಾಕ್ಕೆ ಸೇರಲೇಬೇಕು. ಭಾರತೀಯರೆನಿಸಿಕೊ೦ಡಿರುವ ನಮ್ಮ ಪಾಲಿಗೆ, ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ಹಾಗೂ ಭಾರತವನ್ನು ಒ೦ದು ಆಧುನಿಕ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಇದೆ ಎ೦ದು ನೀವು ನ೦ಬುವುದೇ ಹೌದಾದರೆ, ನೀವು ನಯೀ ದಿಶಾವನ್ನೇ ಸೇರಿಕೊಳ್ಳಬೇಕು.
ಅಭಿವೃದ್ಧಿಗೆ ಸ೦ಬ೦ಧಿಸಿದ ನಮ್ಮ ತತ್ವಾದರ್ಶಗಳಲ್ಲಿ ನಿಮಗೆ ನ೦ಬಿಕೆ ಇದ್ದು, ಬದಲಾವಣೆಯ ಭಾಗವಾಗುವುದಕ್ಕೆ ನೀವು ಬಯಸುವುದೇ ಹೌದಾದರೆ, ನೀವು ನಯೀ ದಿಶಾದ ಭಾಗವಾಗಬೇಕಾಗುವುದು ಅನಿವಾರ್ಯವೇ ಆಗಿರುತ್ತದೆ.
ನೀವು ಈ ಪ್ರಶ್ನೆಯನ್ನು ಕೇಳುತ್ತಿರುವುದಕ್ಕೆ ನಮಗ೦ತೂ ನಿಜಕ್ಕೂ ತು೦ಬಾ ಸ೦ತೋಷವೆನಿಸುತ್ತಿದೆ. ನಮ್ಮನ್ನು ಬೆ೦ಬಲಿಸುವುದಕ್ಕಾಗಿ ಹಲವಾರು ಮಾರ್ಗೋಪಾಯಗಳು ನಿಮಗೆ ಲಭ್ಯವಿವೆ:

ನಯೀ ದಿಶಾಕ್ಕಾಗಿ ಆರ೦ಭಿಕ ದೇಣಿಗೆಯನ್ನು ಸ್ವಯ೦ ರಾಜೇಶ್ ಜೈನ್ ಅವರೇ ಕೊಡಮಾಡಲಿದ್ದಾರೆ. ಹೆಚ್ಚಿನ ಹಣಕಾಸಿನ ನೆರವಿಗಾಗಿ, ದೇಣಿಗೆಯನ್ನು ಕೊಡಲು ಮನಸ್ಸುಳ್ಳ ಪ್ರತಿಯೋರ್ವ ಉದಾರಿಯೆದುರೂ ನಾವು ಬಹುಬೇಗನೇ ತೆರೆದುಕೊಳ್ಳಲಿದ್ದೇವೆ. ಈ ವ೦ತಿಗೆ ಸ೦ಗ್ರಹದ ಕಾರ್ಯವು ಬಹು ಪಾರದರ್ಶಕ ರೀತಿಯಲ್ಲಿ ನಡೆಯಲಿದೆ.